Welcome to Grabock ...!!
Grabock
Delivery in 8 Minutes
Cart

Sangamavo Suliyo

SKU-6330
₹ 199
You will earn 2 points from this product

Delivery Options

Get delivery at your doorstep

Details

ಪ್ರೇಮ-ಮೋಸಗಳ ದಾಳ, ಮತಾಂತರದ ಸುಳಿ, ಭಾವನೆಗಳ ಬಿರುಗಾಳಿ ಎಲ್ಲವೂ ಇರುವ, ಸ್ಮಿತಾ ರಮೇಶ್ ಅವರ ಚೊಚ್ಚಲ ಕಾದಂಬರಿ ಇದು. ಹದಿಹರೆಯದ ಗಂಡುಹೆಣ್ಣಿನ ನಡುವೆ ಅರಳುವ ಪ್ರೀತಿ ಮದುವೆಗೆ ಬರುವ ಹೊತ್ತಿಗೆ ಜಾತಿ-ಅಂತಸ್ತುಗಳ ಮೇಲಾಟಗಳಿಂದ ಮುರಿದು ಹೋಗುವುದು, ಇಪ್ಪತ್ತು ವರುಷಗಳ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ ತೆರೆದುಕೊಂಡು ಹೋಗುವ ಘಟನೆಗಳು, ವಿಶ್ಲೇಷಣೆಗಳು ಹಾಗೂ ಇದರ ಜೊತೆಗೆ ಕೂಡಿಕೊಳ್ಳುವ ಇತರ ಪಾತ್ರಗಳು, ಪ್ರೀತಿಯ ಮುಖವಾಡದಲ್ಲಿ ನಡೆಯುವ ಮತಾಂತರದ ಹುನ್ನಾರಗಳು – ಇವನ್ನಿಟ್ಟುಕೊಂಡು ಕಾದಂಬರಿಕಾರ್ತಿ ಪ್ರೀತಿಪ್ರೇಮಗಳ ಸ್ವರೂಪವು ಯಾವ ಬಗೆಯದೆಂದು ಹುಡುಕುವ ಬಗೆ ಅನನ್ಯವಾಗಿದೆ.

Reviews and Ratings

0.0

No reviews yet

5
0
4
0
3
0
2
0
1
0